5th February 2025
Share
KUNDARANAHALLI RAMESH

TUMAKARU:SHAKTHIPEETA FOUNDATION

ನಿಮಗಿದೋ ಗೊತ್ತೇ? ಇ ಪೇಪರ್ ಮಾಡುವ ಮೂಲಕ ಅಭಿವೃದ್ಧಿ ಪರ ತಮ್ಮೆಲ್ಲರ ಸಲಹೆಗಳನ್ನು, ಅಭಿಪ್ರಾಯಗಳನ್ನು ಪಡೆಯಲು ಮತ್ತು ಕಳೆದ 30 ವರ್ಷಗಳ ಅಭಿವೃದ್ಧಿ ಪರ ಹೋರಾಟದ ಮಜಲುಗಳನ್ನು ಡಿಜಿಟಲ್ ದಾಖಲಿಸಲು ಉತ್ಸುಕುನಾಗಿದ್ದೇನೆ. 

  ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಅನುದಾನಗಳ ಮಾಹಿತಿ ಸಂಗ್ರಹದ  ಕಡೆ ನನ್ನ ಗಮನ ಹರಿದಿದೆ, ಇಂದಿನಿಂದ ’ನೀವೂ ಬರೆಯಿರಿ’ ಎಂಬ ವಿಭಾಗ ಆರಂಭಿಸುತ್ತಿದ್ದೇನೆ, ತಾವೂ ಸಹ ಅಭಿವೃದ್ಧಿ ಪರ ಗ್ರಾಮವಾರು/ಬಡಾವಣೆವಾರು/ಯೋಜನೆವಾರು / ಇಲಾಖಾವಾರು/ ನಿಮ್ಮ ಪರಿಕಲ್ಪನೆ, ಅನಿಸಿಕೆ, ಅಭಿಪ್ರಾಯ, ಕನಸು, ಸಮಸ್ಯೆ ಇತರೆ  ಬಗ್ಗೆ ಬರವಣಿಗೆಯನ್ನು ಕಳುಹಿಸಿದಲ್ಲಿ ಪ್ರಕಟಿಸಲಾಗುವುದು.

ಸಂಬಂದ ಪಟ್ಟವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಎಲ್ಲವೂ ಡಿಜಿಟಲ್ ದಾಖಲೆಯಾಗಲಿದೆ. ಪಲಿತಾಂಶ ಕಾದು ನೋಡೋಣ ಇದು ಒಂದು ಸಣ್ಣ ಪ್ರಯತ್ನ. ನಿಮ್ಮ ಬರವಣಿಗೆ ಬಗ್ಗೆ ನೀವೇ ಹೊಣೆಗಾರರು ಸೈಬರ್ ಅಪರಾಧವಾಗುವಂತಿರಬಾರದು ಪಕ್ಷ, ಜಾತಿ, ವ್ಯಕ್ತಿಗತ, ಟೀಕೆ-ಟಿಪ್ಪಣೆ ಬೇಡ ಅಭಿವೃದ್ಧಿ ಪರ ಇರಲಿ.