TUMAKURU:SHAKTHIPEETA FOUNDATION
ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿರ್ಣಯ ಆದ ಮೇಲೆ.
ಭೂಮಿ ಕೊಡಲು ಕಂದಾಯ ಇಲಾಖೆ ದಿನಾಂಕ:21.08.2014 ರಂದು ಪ್ರತ್ಯೇಕವಾಗಿ ಒಂದು ಆದೇಶವನ್ನು ನೀಡಿದ ನಂತರ
ತುಮಕೂರು ಜಿಲ್ಲಾಧಿಕಾರಿಗಳು ದಿನಾಂಕ:30.08.2014 ರಂದು ಕಿಮ್ಮತ್ತು ಹಣ ಪಾವತಿಸಲು ಹೆಚ್.ಎ.ಎಲ್ ವ್ಯವಸ್ಥಾಪಕ ನಿರ್ಧೇಶಕರಿಗೆ ಬರೆದ ಪತ್ರ.