14th July 2024
Share

TUMAKURU:SHAKTHIPEETA FOUNDATION

   ಅಂತೂ- ಇಂತೂ ದಿನಾಂಕ:20.02.2014 ರಂದು ಹೆಚ್.ಎ.ಎಲ್ ಕಾರ್ಪೋರೇಟ್ ಕಚೇರಿಯಿಂದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‌ನ ಸರ್ಕಾರಿ ಜಮೀನು ನೀಡಲು ಪತ್ರ ಬಂತು.